ಕನ್ನಡ ನಾಡು ನುಡಿ ಜಲ ನೆಲ ಮತ್ತು ಕನ್ನಡಿಗರ ಬಗ್ಗೆ ಮೂಡಿ ಬಂದಿರುವ ಕನ್ನಡ ಚಲನಚಿತ್ರಗಳಲ್ಲಿನ ಹಾಡುಗಳು,ಪ್ರಪಂಚದ ಯಾವ ಭಾಷೆಯ ಚಲನಚಿತ್ರಗಳಲ್ಲಿ ಬಂದಿರುವುದಿಲ್ಲವೆಂಬುದು ನನ್ನ ಅನಿಸಿಕೆ.
೫೮ ನೆಯ ಕನ್ನಡ ರಾಜ್ಯೋತ್ಸವದ ಪ್ರಯುಕ್ತ , ಈ ೫೮ ಕನ್ನಡ ಚಲನಚಿತ್ರ ಗೀತೆಗಳ ಪಟ್ಟಿ ನಿಮಗಾಗಿ.
೫೮ ನೆಯ ಕನ್ನಡ ರಾಜ್ಯೋತ್ಸವದ ಪ್ರಯುಕ್ತ , ಈ ೫೮ ಕನ್ನಡ ಚಲನಚಿತ್ರ ಗೀತೆಗಳ ಪಟ್ಟಿ ನಿಮಗಾಗಿ.
|
ಸಂಖ್ಯೆ
|
ಹಾಡು
|
ಚಲನಚಿತ್ರ
|
|
೧
|
ನಾವಾಡುವ ನುಡಿಯೆ ಕನ್ನಡ ನುಡಿ
|
ಗಂಧದ ಗುಡಿ
|
|
೨
|
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
|
ಆಕಸ್ಮಿಕ
|
|
೩
|
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
|
ಕಣ್ತೆರೆದು ನೋಡು
|
|
೪
|
ಜೇನಿನ ಹೊಳೆಯೋ ಹಾಲಿನ ಮಳೆಯೋ
|
ಚಲಿಸುವ ಮೋಡಗಳು
|
|
೫
|
ಕನ್ನಡ ನಾಡಿನ ಜೀವನದಿ
|
ಜೀವನದಿ
|
|
೬
|
ಕನ್ನಡದ ಸಿದ್ದ ಹಾಡೊದಕ್ಕೆ ಎದ್ದ
|
ಮೋಜುಗಾರ ಸೊಗಸುಗಾರ
|
|
೭
|
ಏನೇ ಕನ್ನಡತಿ ನೀ ಯಾಕೆ ಹಿಂಗಾಡ್ತಿ
|
ಅಪ್ಪಾಜಿ
|
|
೮
|
ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ
|
ನಾಗರಹಾವು
|
|
೯
|
ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ
|
ಸೋಲಿಲ್ಲದ ಸರದಾರ
|
|
೧೦
|
ಕರುನಾಡ ತಾಯಿ ಸದಾ ಚಿನ್ಮಯಿ
|
ನಾನು ನನ್ನ ಹೆಂಡತಿ
|
|
೧೧
|
ಕರ್ನಾಟಕದ ಇತಿಹಾಸದಲಿ ಬಂಗಾರದ ಯುಗದ ಕತೆಯನ್ನು
|
ಕೃಷ್ಣ ರುಕ್ಮಿಣಿ
|
|
೧೨
|
ಕರುನಾಡೆ ಕೈಚಾಚಿದೆ ನೋಡೆ
|
ಮಲ್ಲ
|
|
೧೩
|
ಅಂದವೋ ಅಂದವು ಕನ್ನಡ ನಾಡು
|
ಮಲ್ಲಿಗೆ ಹೂವೆ
|
|
೧೪
|
ಎಂತಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
|
ಮಾತು ತಪ್ಪದ ಮಗ
|
|
೧೫
|
ಕಲ್ಲಾದರೆ ನಾನು ಬೇಲೂರಿನ ಶಿಲೆಯಲಿ ಇರುವೆ
|
ಸಿಂಹಾದ್ರಿಯ ಸಿಂಹ
|
|
೧೬
|
ವೀರ ಭೂಮಿ ಈ ಮಣ್ಣು ಕೇಳೋ ತಮ್ಮಯ್ಯ
|
ದುರ್ಗದ ಹುಲಿ
|
|
೧೭
|
ಕನ್ನಡ ನಾಡಿನ ಕರಾವಳಿ
|
ಮಸಣದ ಹೂವು
|
|
೧೮
|
ಅರಿಶಿಣ ಕುಂಕುಮ ಶೋಭಿತೆ
|
ಪ್ರೇಮಿಸಂ
|
|
೧೯
|
ಸಿಂಪಲ್ಲಾಗ ಹೇಳ್ತಿನ ಕೇಳೆ
|
ಮೌರ್ಯ
|
|
೨೦
|
ನನ್ನ ಮಣ್ಣಿದು ಕನ್ನಡ ಮಣ್ಣು
|
ವೀರ ಪರಂಪರೆ
|
|
೨೧
|
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ
|
ಒಂದು ಸಿನಿಮಾ ಕತೆ
|
|
೨೨
|
ಕನ್ನಡಮ್ಮನ ದೇವಾಲಯ
|
ಬ್ರಹ್ಮಾಸ್ತ್ರ
|
|
೨೩
|
ಕಾವೇರಮ್ಮ ಕಾಪಾಡಮ್ಮ
|
ಸೋಲಿಲ್ಲದ ಸರದಾರ
|
|
೨೪
|
ಏನೀವಾಗಾ ನಾ ಕನ್ನಡಿಗ
|
ಜೈ ಲಲಿತಾ
|
|
೨೫
|
ರುಕ್ಕಮ್ಮ ನಾ ನೂರು ಊರು ನೋಡಿ ಬಂದೆ ರುಕ್ಕಮ್ಮ
|
ಸಿಪಾಯಿ
|
|
೨೬
|
ನಾನು ಕನ್ನಡದ ಕಂದ
|
ಎ.ಕೆ.47
|
|
೨೭
|
ನಮ್ಮವ್ವ ಕಣೋ ಕನ್ನಡ ನಮ್ಮ ಜೀವ ಕಣೋ ಕನ್ನಡ
|
ಪಲ್ಲಕ್ಕಿ
|
|
೨೮
|
ಕನ್ನಡ ನಾಡಿನ ರನ್ನದ ರತುನಾ ಕೇಳೋ ಕಥೆಯನ್ನ
|
ಶರವೇಗದ ಸರದಾರ
|
|
೨೯
|
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
|
ವಿಜಯನಗರದ ವೀರಪುತ್ರ
|
|
೩೦
|
ನಾಡಚರಿತೆ ನೆನಪಿಸುವ ವೀರಗೀತೆಯ
|
ತಾಯಿಯ ಹೊಣೆ
|
|
೩೧
|
ಗಂಧವತಿ ಈ ಪೃಥ್ವಿ ನಮ್ಮ ನೆಲ
|
ಜೋಕಫಾಲ್ಸ್
|
|
೩೨
|
ಪದ ಪದ ಕನ್ನಡ ಪದಾನೆ
|
ಶೈಲೂ
|
|
೩೩
|
ಕನ್ನಡ ಸವಿಗನ್ನಡ
|
ಜೈ ಲಲಿತಾ
|
|
೩೪
|
ನಾನು ಕನ್ನಡಿಗ ಕನ್ನಡದ ಕಾವಲಿಗ
|
ಬೃಂದಾವನ
|
|
೩೫
|
ನಿನ್ನ ತಾಯಿನೆಲವ
|
ಸೂಪರ್ ನನ್ನ ಮಗ
|
|
೩೬
|
ಕನ್ನಡದ ಕಂದ
|
ಅನುರಾಗದ ಅಲೆಗಳು
|
|
೩೭
|
ನಿಮ್ಮ ಕಡೆ ಶಿರಾ ಅಂದ್ರೆ
|
ಸಾಮ್ರಾಟ
|
|
೩೮
|
ಇದೇ ನಾಡು ಇದೇ ಭಾಷೆ
|
ತಿರುಗುಬಾಣ
|
|
೩೯
|
ಕನ್ನಡ ಯೆನೆ ಕುಣಿದಾಡುವುದೆನ್ನೆದೆಯು
|
ಇನ್ಸ್ಪೆಕ್ಟರ್ ವಿಕ್ರಮ
|
|
೪೦
|
ನಮ್ಮ ಮನೆ ಮಲ್ನಾಡು
|
ಯುಗ ಯುಗಗಳೇ ಸಾಗಲಿ
|
|
೪೧
|
ನಮ್ಮ ನಾಡು ಕರುನಾಡು
|
ಸೈಕೋ
|
|
೪೨
|
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
|
ಕನ್ನಡದ ಕಂದ
|
|
೪೩
|
ಸಾಧನೆ ತೋರಿದ ನಿಮಗೆಲ್ಲ ಸಾವಿರ ಸಾವಿರ ಚಪ್ಪಾಳೆ
|
ಚಪ್ಪಾಳೆ
|
|
೪೪
|
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ
|
ಬೆಳ್ಳಿ ಕಾಲುಂಗುರ
|
|
೪೫
|
ಕರುನಾಡ ವೈರಮುಡಿ ಕಂಠೀರವ
|
ರಣಧೀರ ಕಂಠೀರವ
|
|
೪೬
|
ಹಿಂದುಸ್ತಾನವು ಎಂದು ಮರೆಯದ
|
ಅಮೃತಘಳಿಗೆ
|
|
೪೭
|
ಜನುಮ ನೀಡುತ್ತಾಳೆ ನಮ್ಮ ತಾಯಿ
|
ಬೇವು ಬೆಲ್ಲ
|
|
೪೮
|
ಆ ಆ ಇ ಈ
|
ಹೂವು ಹಣ್ಣು
|
|
೪೯
|
ಅಡವಿ ದೇವಿಯ ಕಾಡು ಜನಗಳ ಈ ಹಾಡು
|
ರಾಯರು ಬಂದರು ಮಾವನಮನೆಗೆ
|
|
೫೦
|
ಕನ್ನಡ ತಾಯಿಯ ಮಕ್ಕಳು ನಾವೆಲ್ಲ ಎಂದು ಒಂದೇ
|
ಶೃತಿ
|
|
೫೧
|
ಕನ್ನಡದ ಕುಲದೇವಿ ಕಾಪಾಡು
|
ಸ್ಕೂಲ್ ಮಾಸ್ಟರ್
|
|
೫೨
|
ಎದ್ದೇಳು ಎದ್ದೇಳು
|
ಸರ್ವರ್ ಸೋಮಣ್ಣ
|
|
೫೩
|
ಕನ್ನಡದ ಮಾತು ಚೆನ್ನ
|
ಸಮರ
|
|
೫೪
|
ಕನ್ನಡಕ್ಕಾಗಿ ಜನನ
|
ಅಣ್ಣಾವ್ರು
|
|
೫೫
|
ಕನ್ನಡ ಗಂಗೇಯಲಿ
|
ಶೃಂಗಾರ ಕಾವ್ಯ
|
|
೫೬
|
ನಾನಿರುವುದೆ ನಿಮಗಾಗಿ
|
ಮಯೂರ
|
|
೫೭
|
ತಾಯೆ ಬಾರ ಮೊಗವ
|
ಕುಲವಧು
|
|
೫೮
|
ಈ ದೇಶ ಚೆನ್ನ ಈ ಮಣ್ಣು ಚಿನ್ನ
|
ಕಾವೇರಿ
|
No comments:
Post a Comment