ಮಾತಾಡುವ ದೇವರ ಬಗ್ಗೆ ಹಾಡಿ ಹೊಗಳಿರುವ ಕನ್ನಡದ ೫೧ ಚಲನಚಿತ್ರ ಗೀತೆಗಳ ಪಟ್ಟಿ ನಿಮಗಾಗಿ.
|
ಹಾಡು
|
ಚಲನಚಿತ್ರ
|
|
೧.ತಾಯಿ ತಾಯಿ
|
ಹೂವು ಹಣ್ಣು
|
|
೨.ಅಮ್ಮ ಎಂದರೆ ಏನೋ ಹರುಷವು
|
ಕಳ್ಳ ಕುಳ್ಳ
|
|
೩.ಅಮ್ಮ ಅಮ್ಮ ಐ ಲವ್ ಯೂ
|
ಮೌರ್ಯ
|
|
೪.ಅಮ್ಮ ನೀನು ನಮಗಾಗಿ
|
ಕೆರಳಿದ ಸಿಂಹ
|
|
೫.ಅಮ್ಮಯ್ಯಅಮ್ಮಯ್ಯ ಬಾರೆ
|
ಅಣ್ಣಯ್ಯ
|
|
೬.ಅಮ್ಮ ನನ್ನಮ್ಮ
|
ಭಲೇ ಜೋಡಿ
|
|
೭.ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ
|
ಯಾರಿವನು
|
|
೮.ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
|
ತಾಯಿಯ ಮಡಿಲಲ್ಲಿ
|
|
೯.ಲಾಲಿ ಲಾಲಿ ಅಮ್ಮ ತೂಗದ ಜೋಕಾಲಿ ಅಮ್ಮ
|
ಗಾಡ್ಫಾದರ್
|
|
೧೦.ತುಸು ಮೆಲ್ಲ ಬೀಸೋ ಗಾಳಿಯೇ
|
ತುತ್ತಾ ಮುತ್ತಾ
|
|
೧೧.ಜನುಮವ ನೀಡಿರುವೆ
|
ಎಲ್ಲರಂಥಲ್ಲ ನನ್ನ ಗಂಡ
|
|
೧೨.ಬ್ರಹ್ಮ ವಿಷ್ಣು ಶಿವ
|
ಎಕ್ಸ್ಕ್ಯೂಸ್ ಮಿ
|
|
೧೩.ಬೇಡುವೆನು ವರವನ್ನು
|
ಜೋಗಿ
|
|
೧೪.ಧರಣಿ ಮಂಡಲ ಮಧ್ಯದೊಳಗೆ
|
ತಬ್ಬಲಿಯು ನೀನಾದೆ ಮಗನೆ
|
|
೧೫.ಉಸಿರೇರೆದ ದೇವಿ ನೀನಾ
|
ತಾಯಿಯ ಮಡಿಲು
|
|
೧೬.ಅಮ್ಮ ಅಮ್ಮ
|
ಡ್ಯಾನ್ಸ್ ರಾಜ ಡ್ಯಾನ್ಸ್
|
|
೧೭.ಕಣ್ಣಾಮುಚ್ಚೆ ಮಡಿಲ ಆಚೆ
|
ಉಳಿದವರು ಕಂಡಂತೆ
|
|
೧೮.ದೇವರು ಬರೆದ ಕತೆಯಲ್ಲಿ
|
ನೀಲಕಂಠ
|
|
೧೯.ಅಮ್ಮ ನಿನ್ನ ತೋಳಿನಲ್ಲಿ ಕಂದ
|
ಕಪ್ಪು ಬಿಳುಪು
|
|
೨೦.ಧರಣಿಗೆ ಗಿರಿ ಭಾರವೆ
|
ರೌಡಿ ರಂಗಣ್ಣ
|
|
೨೧.ಕೈ ತುತ್ತು ಕೊಟ್ಟೋಳೆ
|
ಕಲಿಯುಗ ಭೀಮ
|
|
೨೨.ಅಮ್ಮ ಎನುವ
|
ಆನಂದ ಜ್ಯೋತಿ
|
|
೨೩.ಜನುಮವಿತ್ತ ಜನನಿ
|
ಜೇನಿನ ಹೊಳೆ
|
|
೨೪.ತಾಯಿಯೇ ದೈವಗಳ
|
ಮುತ್ತಿನಂಥ ಹೆಂಡತಿ
|
|
೨೫.ಅಮ್ಮ ಅಮ್ಮ
|
ಅಮ್ಮ
|
|
೨೬.ಮಾತೆಯ ಮಮತೆಯ
|
ನಾರಿ ಮುನಿದರೆ ಮಾರಿ
|
|
೨೭.ಹೆತ್ತವಳು ಯಾರಮ್ಮ
|
ಜಮೀನ್ಡಾರು
|
|
೨೮.ಆ ವಿಧಿ ತಂದ ಸಂಬಂಧ
|
ಕರ್ನಾಟಕ ಸುಪುತ್ರ
|
|
೨೯.ಅಮ್ಮ ಅಮ್ಮ ನನ್ನಮ್ಮ
|
ಕನ್ನಡದ ಕಂದ
|
|
೩೦.ಅಮ್ಮ ಎಂಬ ಆ ಕರೆಯು
|
ದೇವತೆ
|
|
೩೧.ಅಮ್ಮ ಅಮ್ಮ ಅನ್ನೋ ಮಾತು
|
ಈ ಜೀವ ನಿನಗಾಗಿ
|
|
೩೨.ಅಮ್ಮ ಎಂದರೆ ಮೈಮನವೆಲ್ಲ
|
ತಾಯಿಗಿಂತ ದೇವರಿಲ್ಲ
|
|
೩೩.ಅಮ್ಮ ನಿನ್ನ ಸೇವೆ ಮಾಡೋದೆ
|
ಸಾರ್ವಭೌಮ
|
|
೩೪.ಅಮ್ಮ ಅಮ್ಮ
|
ಜೈದೇವ
|
|
೩೫.ಅಮ್ಮ ನಾನು ದೇವರಾಣೆ
|
ಕ್ರೇಜಿ ಕುಟುಂಬ
|
|
೩೬.ನಿಜ ಹೇಳುವೆನು ಅಮ್ಮ ನಿನ್ನ ಕಂಡರೆ
|
ಚಕ್ರವ್ಯೂಹ
|
|
೩೭.ಅಮ್ಮ ಕಣ್ಣು ಬಿಡಮ್ಮ
|
ಎರಡು ನಕ್ಷತ್ರಗಳು
|
|
೩೮.ಬಂದೆ ನಾನು ಭೂಮಿಗೆ
|
ನರಸಿಂಹ
|
|
೩೯.ಅಮ್ಮ ಅಮ್ಮ
|
ಬಿರುಗಾಳಿ
|
|
೪೦.ನೀ ಮಿಟಿದ ನೆನಪೆಲ್ಲವು
|
ನೀ ಬರೆದ ಕಾದಂಬರಿ
|
|
೪೧.ತಾಯಿಯೆಂಬ ದೇವತೆ
|
ಹೊಸ ಕಾವ್ಯ
|
|
೪೨.ಅಮ್ಮ ಅಮ್ಮ ಎಲ್ಲಿಗೆ ಹೋದೆ
|
ಕರುಳಿನ ಕುಡಿ
|
|
೪೩.ಹೆತ್ತವಳ ಮುದ್ದು
|
ಮುಸ್ಸಂಜೆ ಮಾತು
|
|
೪೪.ಹೆತ್ತವಳ ಕಣ್ಣೀರು
|
ವೀರು
|
|
೪೫.ತಾಯಿನೆ ಇಲ್ಲದಂತ
|
ಹಾಲುಂಡ ತವರು
|
|
೪೬.ತಾಯಿ ಕೊಟ್ಟ ಸೀರೆ
|
ತಾಯಿ ಕೊಟ್ಟ ಸೀರೆ
|
|
೪೭.ಹಾಲುಂಡ ತವರನ್ನು
|
ಹಾಲುಂಡ ತವರು
|
|
೪೮.ತಾಯಿ ತಂದೆ ಗುರುವೇ ದೈವ
|
ಗುರು ಭಕ್ತಿ
|
|
೪೯.ತಾಯಿ ತಂದೆಯ ಸೇವೆಯ ಯೋಗ
|
ಹರಿಭಕ್ತ
|
|
೫೦.ತಾಯಿ ತಂದೆ ಇಬ್ಬರು
|
ಕಾಳಿಂಗ
|
|
೫೧.ತಾಯಿಯ ತಂದೆಯ ಮಮತೆ
|
ಮಧುರ ಸಂಗಮ
|