Thursday, December 25, 2014

ಮಾತಾಡುವ ದೇವರು

ಮಾತಾಡುವ ದೇವರ ಬಗ್ಗೆ ಹಾಡಿ ಹೊಗಳಿರುವ ಕನ್ನಡದ ೫೧ ಚಲನಚಿತ್ರ ಗೀತೆಗಳ ಪಟ್ಟಿ ನಿಮಗಾಗಿ.

ಹಾಡು
ಚಲನಚಿತ್ರ
.ತಾಯಿ ತಾಯಿ
ಹೂವು ಹಣ್ಣು
.ಅಮ್ಮ ಎಂದರೆ ಏನೋ ಹರುಷವು
ಕಳ್ಳ ಕುಳ್ಳ
.ಅಮ್ಮ ಅಮ್ಮ  ಲವ್ ಯೂ
ಮೌರ್ಯ
.ಅಮ್ಮ ನೀನು ನಮಗಾಗಿ
ಕೆರಳಿದ ಸಿಂಹ
.ಅಮ್ಮಯ್ಯಅಮ್ಮಯ್ಯ ಬಾರೆ
ಅಣ್ಣಯ್ಯ
.ಅಮ್ಮ ನನ್ನಮ್ಮ
ಭಲೇ ಜೋಡಿ
.ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ
ಯಾರಿವನು
.ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
ತಾಯಿಯ ಮಡಿಲಲ್ಲಿ
.ಲಾಲಿ ಲಾಲಿ ಅಮ್ಮ ತೂಗದ ಜೋಕಾಲಿ ಅಮ್ಮ
ಗಾಡ್ಫಾದರ್
೧೦.ತುಸು ಮೆಲ್ಲ ಬೀಸೋ ಗಾಳಿಯೇ
ತುತ್ತಾ ಮುತ್ತಾ
೧೧.ಜನುಮವ ನೀಡಿರುವೆ
ಎಲ್ಲರಂಥಲ್ಲ ನನ್ನ ಗಂಡ
೧೨.ಬ್ರಹ್ಮ ವಿಷ್ಣು ಶಿವ
ಎಕ್ಸ್ಕ್ಯೂಸ್ ಮಿ
೧೩.ಬೇಡುವೆನು ವರವನ್ನು
ಜೋಗಿ
೧೪.ಧರಣಿ ಮಂಡಲ ಮಧ್ಯದೊಳಗೆ
ತಬ್ಬಲಿಯು ನೀನಾದೆ ಮಗನೆ
೧೫.ಉಸಿರೇರೆದ ದೇವಿ ನೀನಾ
ತಾಯಿಯ ಮಡಿಲು
೧೬.ಅಮ್ಮ ಅಮ್ಮ
ಡ್ಯಾನ್ಸ್ ರಾಜ ಡ್ಯಾನ್ಸ್
೧೭.ಕಣ್ಣಾಮುಚ್ಚೆ ಮಡಿಲ ಆಚೆ
ಉಳಿದವರು ಕಂಡಂತೆ
೧೮.ದೇವರು ಬರೆದ ಕತೆಯಲ್ಲಿ
ನೀಲಕಂಠ
೧೯.ಅಮ್ಮ ನಿನ್ನ ತೋಳಿನಲ್ಲಿ ಕಂದ
ಕಪ್ಪು ಬಿಳುಪು
೨೦.ಧರಣಿಗೆ ಗಿರಿ ಭಾರವೆ
ರೌಡಿ ರಂಗಣ್ಣ
೨೧.ಕೈ ತುತ್ತು ಕೊಟ್ಟೋಳೆ
ಕಲಿಯುಗ ಭೀಮ
೨೨.ಅಮ್ಮ ಎನುವ
ಆನಂದ ಜ್ಯೋತಿ
೨೩.ಜನುಮವಿತ್ತ ಜನನಿ
ಜೇನಿನ ಹೊಳೆ
೨೪.ತಾಯಿಯೇ ದೈವಗಳ
ಮುತ್ತಿನಂಥ ಹೆಂಡತಿ
೨೫.ಅಮ್ಮ ಅಮ್ಮ
ಅಮ್ಮ
೨೬.ಮಾತೆಯ ಮಮತೆಯ
ನಾರಿ ಮುನಿದರೆ ಮಾರಿ
೨೭.ಹೆತ್ತವಳು ಯಾರಮ್ಮ
ಜಮೀನ್ಡಾರು
೨೮. ವಿಧಿ ತಂದ ಸಂಬಂಧ
ಕರ್ನಾಟಕ ಸುಪುತ್ರ
೨೯.ಅಮ್ಮ ಅಮ್ಮ ನನ್ನಮ್ಮ
ಕನ್ನಡದ ಕಂದ
೩೦.ಅಮ್ಮ ಎಂಬ  ಕರೆಯು
ದೇವತೆ
೩೧.ಅಮ್ಮ ಅಮ್ಮ ಅನ್ನೋ ಮಾತು
 ಜೀವ ನಿನಗಾಗಿ
೩೨.ಅಮ್ಮ ಎಂದರೆ ಮೈಮನವೆಲ್ಲ
ತಾಯಿಗಿಂತ ದೇವರಿಲ್ಲ
೩೩.ಅಮ್ಮ ನಿನ್ನ ಸೇವೆ ಮಾಡೋದೆ
ಸಾರ್ವಭೌಮ
೩೪.ಅಮ್ಮ ಅಮ್ಮ
ಜೈದೇವ
೩೫.ಅಮ್ಮ ನಾನು ದೇವರಾಣೆ
ಕ್ರೇಜಿ ಕುಟುಂಬ
೩೬.ನಿಜ ಹೇಳುವೆನು ಅಮ್ಮ ನಿನ್ನ ಕಂಡರೆ
ಚಕ್ರವ್ಯೂಹ
೩೭.ಅಮ್ಮ ಕಣ್ಣು ಬಿಡಮ್ಮ
ಎರಡು ನಕ್ಷತ್ರಗಳು
೩೮.ಬಂದೆ ನಾನು ಭೂಮಿಗೆ
ನರಸಿಂಹ
೩೯.ಅಮ್ಮ ಅಮ್ಮ
ಬಿರುಗಾಳಿ
೪೦.ನೀ ಮಿಟಿದ ನೆನಪೆಲ್ಲವು
ನೀ ಬರೆದ ಕಾದಂಬರಿ
೪೧.ತಾಯಿಯೆಂಬ ದೇವತೆ
ಹೊಸ ಕಾವ್ಯ
೪೨.ಅಮ್ಮ ಅಮ್ಮ ಎಲ್ಲಿಗೆ ಹೋದೆ
ಕರುಳಿನ ಕುಡಿ
೪೩.ಹೆತ್ತವಳ ಮುದ್ದು
ಮುಸ್ಸಂಜೆ ಮಾತು
೪೪.ಹೆತ್ತವಳ ಕಣ್ಣೀರು
ವೀರು
೪೫.ತಾಯಿನೆ ಇಲ್ಲದಂತ
ಹಾಲುಂಡ ತವರು
೪೬.ತಾಯಿ ಕೊಟ್ಟ ಸೀರೆ
ತಾಯಿ ಕೊಟ್ಟ ಸೀರೆ
೪೭.ಹಾಲುಂಡ ತವರನ್ನು
ಹಾಲುಂಡ ತವರು
೪೮.ತಾಯಿ ತಂದೆ ಗುರುವೇ  ದೈವ
ಗುರು ಭಕ್ತಿ
೪೯.ತಾಯಿ ತಂದೆಯ ಸೇವೆಯ ಯೋಗ
ಹರಿಭಕ್ತ
೫೦.ತಾಯಿ ತಂದೆ ಇಬ್ಬರು
ಕಾಳಿಂಗ
೫೧.ತಾಯಿಯ ತಂದೆಯ ಮಮತೆ
ಮಧುರ ಸಂಗಮ